About Us

ಈ ಪ್ಲಾಟ್‌ಫಾರ್ಮ್‌ನ್ನು ಉದ್ಯೋಗ ಹುಡುಕುತ್ತಿರುವ ಯುವಕರು, ವಿದ್ಯಾರ್ಥಿಗಳು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಬಯಸುವ ಎಲ್ಲರಿಗಾಗಿ ವಿಶೇಷವಾಗಿ ನಿರ್ಮಿಸಲಾಗಿದೆ.

ಇಂದಿನ ಕಾಲದಲ್ಲಿ ಸರಿಯಾದ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಪಡೆಯುವುದು ಬಹಳ ಮುಖ್ಯ. ಅದಕ್ಕಾಗಿ ನಾವು ನಿಮ್ಮ ಮುಂದೆ ಒಂದೇ ಸ್ಥಳದಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ, ಖಾಸಗಿ ಉದ್ಯೋಗ ಅವಕಾಶಗಳು ಹಾಗೂ ಸರ್ಕಾರಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ.

ನಮ್ಮ latest job updates ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ನಿಮ್ಮ ಮೊಬೈಲ್‌ಗೆ ನೇರವಾಗಿ ಪಡೆಯಲು ನಮ್ಮ Telegram ಮತ್ತು WhatsApp groups join ಆಗಿ ನಮ್ಮ latest job updates ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ನಿಮ್ಮ ಮೊಬೈಲ್‌ಗೆ ನೇರವಾಗಿ ಪಡೆಯಲು ನಮ್ಮ Telegram ಮತ್ತು WhatsApp groups join ಆಗಬಹುದು.